Surprise Me!

ಭಾರತಕ್ಕೆ ಪಾಕ್ ಶರಣಾದ ಫೋಟೋ ಹಂಚಿಕೊಂಡು ಟಾಂಗ್ ಕೊಟ್ಟ ಅಫ್ಘಾನಿಸ್ತಾನ | Oneindia Kannada

2021-07-22 351 Dailymotion

ತಾಲಿಬಾನ್ಗೆ ಆಶ್ರಯ ನೀಡಿದ್ದಕ್ಕಾಗಿ ಪಾಕಿಸ್ತಾನವನ್ನು ಕೆಣಕಿದ ಅಫಘಾನ್ ಮೊದಲ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ಅವರು 1971 ರಲ್ಲಿ ಶರಣಾಗತಿ ಪತ್ರಕ್ಕೆ‌ ಸಹಿ ಹಾಕಿದ ಫೋಟೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ಅಫ್ಘಾನಿಸ್ತಾನವು ಅಂತಹ ಚಿತ್ರವನ್ನು ಹೊಂದಿಲ್ಲ ಮತ್ತು ಎಂದಿಗೂ ಹೊಂದುವುದಿಲ್ಲ ಅಂತಾ ಪೋಸ್ಟ್ ಮಾಡಿದ್ದಾರೆ.<br /><br />We don't have such a picture in our history Afghan VP Hits out at Pakistani trolls with an image of 1971 Pakistan army surrender<br />

Buy Now on CodeCanyon